ಶಾಂತಿಪ್ರಿಯರು!

“ಭಾರತ- ಪಾಕೀಸ್ಥಾನ ಕ್ರಿಕೆಟ್‌ನಲ್ಲಿ ಯಾರು ಗೆದ್ದರು ಯಾರು ಸೋತರು ಅನ್ನುವುದು ನನಗೆ ಮುಖ್ಯವಲ್ಲ! ಅದೊಂದು ಗೇಂ- ಅಷ್ಟೆ! ಆದರೆ ಪಂದ್ಯ ಮುಗಿಸಿದ ನಂತರ ಅವರಿಗೆ ಶೇಖ್‌ಹ್ಯಾಂಡ್ ಕೊಡದಿರುವುದು ತಪ್ಪು!” ಎಂದಳು ಗೆಳತಿ.

“ಎಂತದೇ...! ಅಮಾಯಕ ಪ್ರವಾಸಿಗಳ ಪ್ಯಾಂಟ್ ಬಿಚ್ಚಿಸಿ ಅವರ ಮತವನ್ನು ಗುರುತಿಸಿ ಗುಂಡಿಟ್ಟು ಕೊಂದವರಬಗ್ಗೆ ಹೀಗೆ ಹೇಳಬಹುದೇ? ರೇಪ್ ಮಾಡಿದವನಿಗೆ ಶೇಖ್‌ಹ್ಯಾಂಡ್ ಕೊಡುವುದು ದೊಡ್ಡತನ ಅನ್ನುತ್ತಿದ್ದೀಯ?” ಎಂದು ಕೇಳಿದೆ.

“ಯಾರೋ ಒಬ್ಬರು ಹಾಗೆ ಮಾಡಿದರೆಂದು ಎಲ್ಲರನ್ನೂ ಹಾಗೆ ಹೇಳಬಹುದೇ?” ಎಂದು ಕೇಳಿದಳು. 

*

ಪ್ರತ್ಯಕ್ಷವಾಗಿ ಕಂಡ..., ಅನುಭವಕ್ಕೆ ಬಂದ..., ವರ್ತಮಾನದ ವಾಸ್ತವಗಳಿಂದಲೇ ಕಲಿಯದ ನಾವು ಇತಿಹಾಸದಿಂದ ಕಲಿಯುತ್ತೇವೆಯೇ?

ಭ್ರಮೆ!!

ಆದ್ದರಿಂದ..., ಒಂದು ಕಥೆ ಹೇಳಬೇಕು ಅಂದುಕೊಂಡಿದ್ದೇನೆ!

ವಿವರಿಸಿದರೆ ಸಾವಿರ ಪುಟಗಳನ್ನು ಮೀರಬಹುದಾದ ಕಥೆಯನ್ನು ಮೂರುನಾಲ್ಕು ಪುಟಗಳು ಮೀರದಂತೆ ಹೇಳಲೊಂದು ಶ್ರಮ!

ಈ ಕಥೆಯಿಂದ ಕಲಿತವರು ಕಲಿತರು ಕಲಿಯದವರು ಮುಂದೆ ಕಲಿಯುತ್ತಾರೆ!

ಕಥೆ ಶುರುವಾಗುವುದು ಸುಮಾರು ಏಳನೇ ಶತಮಾನದಲ್ಲಿ ವ್ಯಕ್ತಿಯೊಬ್ಬ ಬರೆದ ಒಂದು ನಿಯಮ ಪುಸ್ತಕದೊಂದಿಗೆ.

ಆತನೊಬ್ಬ ಶಾಂತಿಪ್ರಿಯ ಮತಾಚಾರ್ಯ- ಅಂತೆ!

ತನ್ನ ನಂಬಿಕೆಯ ಹೊರತು ಉಳಿದದ್ದೆಲ್ಲವೂ ಸುಳ್ಳು ಅನ್ನುವ..., ಆ ನಂಬಿಕೆಗಳಿಗೆ ಅನುಗುಣವಾಗಿದ್ದರೆ ಏನು ಫಲ..., ವಿರುದ್ಧವಾದರೆ ಏನು ಫಲ ಎಂದು ವಿವರಿಸಿರುವ ಆ ಪುಸ್ತಕ ಈ ಆಧುನಿಕ ಯುಗದಲ್ಲೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆಯೆಂದರೆ..., ಮನುಷ್ಯನ ವಿವೇಚನೆ ಪ್ರಶ್ನಿಸಲ್ಪಡಬೇಕಾದ ಸಮಯವಾಗಿದೆಯೆಂದೇ ಅರ್ಥ!

ಪ್ರಸ್ತುತ..., ಪ್ರಪಂಚದಲ್ಲಿರುವ ದೇಶಗಳನ್ನು ತೆಗೆದುಕೊಂಡರೆ..., ಆ ಮತವನ್ನು ಆಚರಿಸುವವರೇ ಬಹುಸಂಖ್ಯಾತರು!

ಭಾರತದಲ್ಲಿ ಅವರು ಅಲ್ಪಸಂಖ್ಯಾತರು- ಅಂತೆ!

ಹೇಗೆ ಅಲ್ಪಸಂಖ್ಯಾತರು ಎಂದು ಕೇಳಿದರೆ ಉತ್ತರವಿಲ್ಲವಾಗಲಿ ಈ ಕಥೆಯಲ್ಲಿ ಅವರನ್ನು ನಾನು ಶಾಂತಿಪ್ರಿಯರು ಎಂದು ಕರೆಯುತ್ತೇನೆ!

ಹತ್ತು ಮತ್ತು ಹನ್ನೊಂದನೇ ಶತಮಾನದಲ್ಲಿ ಆಕ್ರಮಿಸಿದ ಇಬ್ಬರು ದಾಳಿಕೋರರ ಮೂಲಕ ಭಾರತಕ್ಕೆ ಈ ಮತದ ಪ್ರವೇಶವಾಯಿತು!

ನಂತರ ಹದಿನೈದನೇ ಶತಮಾನದಲ್ಲಿ ಆಕ್ರಮಿಸಿದ ದಾಳಿಕೋರನಿಂದಾಗಿ ಇಲ್ಲಿ ಈ ಮತ ನೆಲಯೂರವಂತಾಯಿತು!

ನಮ್ಮ ದೇಶದ ಕೆಲವರು ತಮ್ಮ ಸ್ವಾರ್ಥಕ್ಕೋಸ್ಕರ ಅವರ ಕೈಕುಲುಕಿದ ಪರಿಣಾಮವಾಗಿ- ತಾವೇ ತಲೆಗಂದಾಯ ಕಟ್ಟಿ ಬದುಕಬೇಕಾದಂತಹ ಅವಸ್ಥೆಗೆ ಭಾರತ ಬಂದಿತ್ತು!

ಹೊರಗಿನಿಂದ ಬಂದವರು ನೆಲೆಯೂರಿ..., ಹೊರಗಿನಿಂದ ಬಂದವರಿಗೆ ಇಲ್ಲಿಯವರಲ್ಲಿ ಹುಟ್ಟಿ..., ನಂತರ..., ಬಲವಂತವಾಗಿಯೂ, ಸ್ವ ಇಚ್ಛೆಯಿಂದಲೂ ಮತಾಂತರ ಹೊಂದಿ ಭಾರತದಲ್ಲಿ ಅವರ ಸಂಖ್ಯೆ ಅಸಂಖ್ಯಾತವಾಗಿ ಬೆಳೆಯಿತು!

ಪ್ರಪಂಚದ ದೇಶಗಳಲ್ಲಿ..., ಈ ಮೂವತ್ತು ನಲವತ್ತು ವರ್ಷಗಳಲ್ಲಿ ಸುಮಾರು ಐವತ್ತೇಳಕ್ಕೂ ಹೆಚ್ಚು ರಾಷ್ಟ್ರಗಳು ತಮ್ಮ ಮೂಲ ಸಂಸ್ಕೃತಿಯನ್ನು ಮರೆತು ಈ ಶಾಂತಿಪ್ರಿಯರ ಮತೀಯ ರಾಷ್ಟ್ರಗಳಾಗಿ ಬದಲಾಗಿದೆ! ಹಾಗೆ ಸುಲಭವಾಗಿ ಮತಾಂತರ ಹೊಂದಿ ಮತೀಯ ರಾಷ್ಟ್ರಗಳಾಗಲು ಕಾರಣ ಅಲ್ಲಿಯ ಜನಸಂಖ್ಯೆ ಕಡಿಮೆ ಅನ್ನುವುದು!!

ಹಿಂಸೆಯಿಂದಲೂ ಆಮಿಷಗಳನ್ನು ಒಡ್ಡುವುದರಿಂದಲೂ ಮತಾಂತರ ಸುಲಭ!!

ಭಾರತ ಇನ್ನೂ ಮತೇತರ ರಾಷ್ಟ್ರವಾಗಿಯೇ ಇರಲು ಕಾರಣ ಇಲ್ಲಿಯ ಜನಸಂಖ್ಯೆಯೇ ಹೊರತು ಒಗ್ಗಟ್ಟಲ್ಲ!

ಆದರೆ ಮುಂದೆ ಮೂವತ್ತು ನಲವತ್ತು ವರ್ಷಗಳಲ್ಲಿ ಭಾರತವೂ ಆ ಶಾಂತಿಪ್ರಿಯರ ಮತೀಯ ರಾಷ್ಟ್ರವಾಗುವುದರಲ್ಲಿ ಸಂಶಯವಿಲ್ಲ. ಹೆಚ್ಚುತ್ತಿರುವ ಅವರ ಜನಸಂಖ್ಯೆ ಮತ್ತು ಕೈಕುಲುಕುವ ನಮ್ಮಲ್ಲಿನ ಸೌಹಾರ್ದಪ್ರೇಮಿಗಳೇ ಕಾರಣವಾಗಿ ಖಂಡಿತಾ ಭಾರತ ಮುಂದೊಂದು ದಿನ ತನ್ನ ಸಂಸ್ಕೃತಿ ಸಂಸ್ಕಾರಗಳನ್ನು ಕಳೆದುಕೊಂಡು ಏಕಮತೀಯ ರಾಷ್ಟ್ರವಾಗುತ್ತದೆ!!

ಇರಲಿ...,

ನಂತರ ಹದಿನೇಳು ಹದಿನೆಂಟನೇ ಶತಮಾನದಲ್ಲಿ ಮಹಿಷಪುರದಲ್ಲಿ ಇವರ ಪ್ರವೇಶವಾಯಿತು!

ಸೈನಿಕರಾಗಿ ಕೆಲಸ ಗಿಟ್ಟಿಸಿಕೊಂಡು..., ನಂತರ...,

"ಒಬ್ಬ ಕಾಫಿರನ ಕೆಳಗೆ ಗುಲಾಮರಂತಿರುತ್ತೀರೋ ಅಥವಾ...?” ಅನ್ನುವ ಪ್ರಶ್ನೆಯೊಂದಿಗೆ ಕೆಲಸಕೊಟ್ಟ ಅರಸರ ಬೆನ್ನಿಗೆ ಚೂರಿ ಹಾಕಿ ಅಧಿಕಾರವನ್ನು ಪಡೆದು..., ಅದೊಂದು ಹೇಳಬಾರದ ಇತಿಹಾಸ!

ಇನ್ನು..., ಇತಿಹಾಸದ ಹೊರತು..., ನನ್ನ- ಈ ಕಥೆಯ ನಾಯಕನ- ಬದುಕಿನಲ್ಲಿ ನಡೆದ ಕೆಲವು ಘಟನೆಗಳನ್ನು ಮಾತ್ರ ಹೇಳುತ್ತಾ ಹೋಗುತ್ತೇನೆ.

ಹೊರಗಿನಿಂದ ಬಂದವರಿಗೆ ಹುಟ್ಟಿಯೂ, ಇಲ್ಲಿಯವರೇ ಮತಾಂತರ ಹೊಂದಿಯೂ..., ಭಾರತದಲ್ಲಿ ಹರಡಿದ ಈ ಶಾಂತಿಪ್ರಿಯರ ಒಡನಾಟ ನನಗೆ ಬಾಲ್ಯದಿಂದಲೂ ಇದೆ.

ನನ್ನ ಬಾಲ್ಯ ಕಳೆದ ಊರಿನಲ್ಲಿ ಅವರ ಸಂಖ್ಯೆ ತೀರಾ ಕಡಿಮೆಯಿತ್ತು! ಅದಕ್ಕೇ..., ಆಗ ಎಷ್ಟು ಚಂದವಿತ್ತು! ಸೌಹಾರ್ದವಿತ್ತು!!

ಕೌಮಾರ್ಯಕ್ಕೆ ಬಂದಾಗ ಆ ಊರನ್ನು ಬಿಟ್ಟು ಮಹಿಷಪುರಕ್ಕೆ ಬರಬೇಕಾಯಿತು!

ಅವರ ಸಂಖ್ಯೆ ಕಡಿಮೆಯಿದ್ದರೆ ಬದುಕು ಹೇಗಿರುತ್ತದೆ ಮತ್ತು ಅವರೇ ಬಹುಸಂಖ್ಯಾತರಾದರೆ ಹೇಗಿರುತ್ತದೆ ಅನ್ನುವುದನ್ನು ಪ್ರತ್ಯಕ್ಷವಾಗಿ ಕಂಡವನು- ಅನುಭವಿಸಿದವನು ನಾನು!

ಹತ್ತು ಜನ ಬಹುಸಂಖ್ಯಾತರ ನಡುವೆ ಒಬ್ಬ ಶಾಂತಿಪ್ರಿಯ ನೆಮ್ಮದಿಯಿಂದ ಬದುಕಬಲ್ಲ! ಆದರೆ ಹತ್ತು ಜನ ಶಾಂತಿಪ್ರಿಯರ ಮಧ್ಯೆ ಒಬ್ಬ ಬಹುಸಂಖ್ಯಾತ ನೆಮ್ಮದಿಯಿಂದ ಬದುಕಲಾಗುವುದಿಲ್ಲ!!

ಇದು ಕಟು ವಾಸ್ತವ!!

ಮುಂಚೆ ನಾನು ಕೂಡ ಹಿರಿಯರೊಂದಿಗೆ ವಾದಿಸುತ್ತಿದ್ದೆ..., ಅವರೊಂದಿಗೆ ಸೇರಿದರೆ ಏನಾಗುತ್ತದೆ?

ಅವರೂ ಮನುಷ್ಯರೇ ತಾನೆ?

ನಮಗೂ ಅವರಿಗೂ ಏನು ವ್ಯತ್ಯಾಸ?- ಎಂದು.

ಹಿರಿಯರು ಹೇಳಿದ್ದರು..., ಕಾಲ ಸರಿದಂತೆ ನಿನಗೇ ತಿಳಿಯುತ್ತದೆ ಎಂದು!

ಈಗ ಕಲಿತೆ...!

ಏನು ಕಲಿತೆ?

ಅವರನ್ನು ನಾವೆಂದಿಗೂ ದೂರ ಇಟ್ಟಿಲ್ಲ! ನಮ್ಮಲ್ಲಿ ಒಬ್ಬರನ್ನಾಗಿಯೇ ನೋಡಿದ್ದೇವೆ! ಆದರೆ ಸಮಸ್ಯೆ ಅವರದ್ದೇ...!

ಮತಾಂತರ ಹೊಂದದ ಹೊರತು ಅವರು ಯಾವತ್ತಿಗೂ ನಮ್ಮನ್ನು ಅವರಲ್ಲಿ ಒಬ್ಬ ಎಂದು ಕಾಣಲಾರರು- ಅವರಿಂದ ಆಗುವುದಿಲ್ಲ!

ಅದು ಅವರ ತಪ್ಪಲ್ಲ...! ಹುಟ್ಟಿನಿಂದ ಅವರ ತಲೆಗೆ ತುಂಬಲ್ಪಟ್ಟ ಆ ಮತದ ಪ್ರಭಾವ!!

ಅವರ ಮತಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬ ಭಾರತದ ಹೊರಗೆ ಮೃತಪಟ್ಟರೂ ಇಲ್ಲಿ ಅವರು ದುಃಖಿಸುತ್ತಾರೆ..., ಆತನೆಷ್ಟೇ ಕ್ರೂರಿಯಾಗಿದ್ದರೂ ಕೆಟ್ಟವನಾಗಿದ್ದರೂ!

ಹಾಗೆಯೇ...,

ಅವರ ಮತಕ್ಕೆ ಸಂಬಂಧಿಸದೇ ಇರುವ ಭಾರತದ ಎಷ್ಟು ಒಳ್ಳೆಯ ವ್ಯಕ್ತಿ ಮೃತಪಟ್ಟರೂ ಅವರಿಗೆ ಏನೂ ಅನ್ನಿಸುವುದಿಲ್ಲ!

ಅವರ ಮತ ಗಡಿಗಳನ್ನು ಮೀರಿದ್ದು- ಅರ್ಥಾತ್- ಅವರಿಗೆ ಗಡಿಗಳಿಲ್ಲ!!

ಅವರ ಮತದ ಹೊರತು ಅವರ ವಿವೇಚನೆ ಪ್ರವರ್ತಿಸುವುದಿಲ್ಲ!

ಹೇಗೆ ಅನ್ನುವುದಕ್ಕೆ ಉದಾಹರಣೆಗಳನ್ನು ನೋಡೋಣ!

ಮಹಿಷಪುರದಲ್ಲಿ ನಾವಿದ್ದ ಜಾಗವನ್ನು ಕಲ್ಯಾಣಿ ಎಂದು ಕರೆಯೋಣ! ನಾವು ಬರುವ ಸಮಯದಲ್ಲಿ ಕಲ್ಯಾಣಿಯಲ್ಲಿ ಶೇಖಡಾ ಅರವತ್ತು ಬಹುಸಂಖ್ಯಾತರು ಮತ್ತು ಶೇಖಡಾ ನಲವತ್ತರಷ್ಟು ಶಾಂತಿಪ್ರಿಯರಿದ್ದರು.

ಶಾಂತಿಪ್ರಿಯರ ಒಂದೇ ಒಂದು ಪ್ರಾರ್ಥನಾ ಮಂದಿರವೂ ಇಲ್ಲದೆ..., ಒಂದು ರೀತಿಯಲ್ಲಿ ನೆಮ್ಮದಿಯ ವಾತಾವರಣವಿತ್ತು.

ನಾವು ಬಂದು ಸ್ವಲ್ಪದಿನ ಕಳೆದ ಮೆಲೆ ಒಂದು ಪ್ರಾರ್ಥನಾ ಮಂದಿರದ ಉದಯವಾಯಿತು!

ಮುಂಜಾವಿನ ಸ್ವಸ್ಥ ನಿದ್ದೆ ಮಾಯವಾಯಿತು!

ಎದೆಬಿರಿಯುವಂತೆ ಮೈಕ್‌ನಲ್ಲಿ ಅರಚಾಟ!

ಶುಕ್ರವಾರ ಬಂತೆಂದರೆ ಮುಗಿಯಿತು..., ಅವರ ಎದೆ ಒಡೆಯುವುದಿಲ್ಲವೇ ಅನ್ನುವ ಸಂಶಯ ಬರುವಂತೆ ಧೀನವಾಗಿಯೂ, ಆವೇಶಭರಿತವಾಗಿಯೂ ಕಿರುಚಾಡುತ್ತಿದ್ದರು-ದ್ದಾರೆ!

ಕನ್ನಡದಲ್ಲಾದರೂ ಕಿರುಚಾಡಿದ್ದರೆ ನಮಗೂ ಅವರು ಹೇಳುವುದು ಅರ್ಥವಾಗುತ್ತಿತ್ತು! ಆದರೆ ನಮಗೆ ಪರಿಚಯವಿಲ್ಲದ ಅರೇಬಿಕ್, ಉರ್ದುಗಳಲ್ಲಿಯೇ ಅರಚಾಡುತ್ತಿದ್ದರು..., ಅಸಹನೀಯವಾಗುವಂತೆ!

ಬರುಬರುತ್ತಾ ಬಹುಸಂಖ್ಯಾತರ ಮನೆಗೆ ಮಾಂಸದ ತುಂಡುಗಳು, ಕೋಳಿತಲೆ, ಕೋಳಿಕಾಲು, ಕೊಳೆತ ತರಕಾರಿಗಳು, ಕಸಗಳು ಬೀಳತೊಡಗಿದವು! ರಾತ್ರಿಗಳಲ್ಲಿ ಯಾರೋ ಕಿಟಕಿಯಪಕ್ಕ ನಿಂತುಕೊಳ್ಳುತ್ತಿದ್ದರು...! ಕಲ್ಲು ಎಸೆದು ಕಿಟಕಿಯ ಗಾಜು ಒಡೆಯತೊಡಗಿದರು...! ನಂತರ ಪ್ರಾರ್ಥನಾ ಮಂದಿರಗಳ ಸಂಖ್ಯೆ ಹತ್ತಕ್ಕೂ ಮೀರಿತು...! ಪ್ರತಿಯೊಂದರಿಂದ ಬರುವ ಅಸಹನೀಯ ಶಬ್ದದಿಂದಲೂ..., ಇವರ ಮಧ್ಯೆ ಯಾರು ಬದುಕುತ್ತಾರೆ ಅನ್ನುವ ಹೆದರಿಕೆಯಿಂದಲೂ..., ಅರವತ್ತರಷ್ಟಿದ್ದ ಬಹುಸಂಖ್ಯಾತರು ಶೇಖಡಾ ಒಂದರಷ್ಟಕ್ಕೆ ಇಳಿದರು!

ಶೇಖಡಾ ಒಂದು!

ನಮ್ಮ ಮನೆ..., ನಾವಿರುವ ಧೈರ್ಯದಲ್ಲಿ ಇನ್ನೊಂದೆರಡುಮೂರು ಮನೆ!

ನಾನೂರು ಶಾಂತಿಪ್ರಿಯರ ಮನೆಗೆ ನಾಲ್ಕು ಬ-ಹು-ಸಂ-ಖ್ಯಾ-ತ-ರ ಮನೆ!!

‘ಅವರ ಏರಿಯಾ' ಹೇಗೆ ರೂಪುಗೊಳ್ಳುತ್ತದೆ..., ಅದಕ್ಕಾಗಿ ಅವರು ಏನು ಮಾಡುತ್ತಾರೆ ಅನ್ನುವುದನ್ನೆಲ್ಲಾ ಗಮನಿಸುತ್ತಾ ಬಂದರೆ ಸಾಕು- ಒಂದು ಏರಿಯಾ ಅನ್ನುವುದರಿಂದ ಅದು ದೇಶದ ಮಟ್ಟಕ್ಕೆ ಏನಾಗುತ್ತದೆ ಅನ್ನುವುದನ್ನು ಕಂಡುಕೊಳ್ಳಬಹುದು!!

ಒಟ್ಟಾರೆಯಾಗಿ ಘಟನೆಗಳು ಹೀಗಾದರೆ..., ವೈಯುಕ್ತಿಕವಾಗಿ ನನ್ನ ಮನವನ್ನುಅವರೆಡೆಗೆ ವಿಮುಖನನ್ನಾಗಿ ಮಾಡಿದ ಘಟನೆಗಳೂ ಇದೆ!

ಮೊಟ್ಟ ಮೊದಲ ಘಟನೆ..., ನಾವು ಎಲ್ಲರೂ ಒಟ್ಟಾಗಿ ಕ್ರಿಕೆಟ್ ಆಡುತ್ತಿದ್ದೆವು..., ಒಮ್ಮೆ ಬಹುಸಂಖ್ಯಾತ ಹುಡುಗನೊಬ್ಬ ಸಿಟ್ಟಿನಿಂದ ಬ್ಯಾಟ್ ಮುರಿದಾಗ ಎಲ್ಲರೂ ಕೋಪದಿಂದ ಅವನಮೇಲೆ ಹೇರಿ ಹೋದರು.

ಮತ್ತೊಮ್ಮೆ ಶಾಂತಿಪ್ರಿಯನೊಬ್ಬ ಬ್ಯಾಟ್ ಮುರಿದಾಗ ಬಹುಸಂಖ್ಯಾತರು ಅವನಮೇಲೆ ಹೇರಿ ಹೋಗುವಾಗ ಉಳಿದ ಶಾಂತಿಪ್ರಿಯರು ಅವನಿಗೆ ರಕ್ಷಣೆಯಾಗಿ ನಿಂತರು!!

“ಅವತ್ತು ಅವನ ಮೇಲೆ ಕೈಮಾಡಿದಾಗ ನೀವೂ ಇದ್ರಲ್ಲೋ..., ಇವತ್ತೇನು?” ಎಂದಾಗ...,

“ಅದು ನಿಮ್ಮ ವಿಷಯ!” ಎಂದರು.

ಮೊಟ್ಟ ಮೊದಲ ಭಾರಿಗೆ ನನ್ನ ಮನದಲ್ಲಿ ಅವರಬಗ್ಗೆ ಅಸಹನೆ ಮೂಡಿದ ಕ್ಷಣವದು!!

“ಅದು ನಿಮ್ಮ ವಿಷಯ!”

“ನಿಮ್ಮ-ನಮ್ಮ...” ತಂದವರು ಯಾರು?!

ಅವರ ತಿಂಗಳ ಉಪವಾಸದ ಹಬ್ಬ ಬಂದರೆ ಸಾಕು... ನಮ್ಮದು ನರಕದ ಪ್ರತ್ಯಕ್ಷ ದರ್ಶನ!

ರಾತ್ರಿಪೂರ್ತಿ ಎಚ್ಚರ ಇರುವುದು, ನಮ್ಮ ಮನೆಯ ಕಾಂಪೌಂಡ್‌ಮೇಲೆ ಕುಳಿತು ತಿಂಡಿ, ಹಣ್ಣು, ತರಕಾರಿ ತಿನ್ನುವುದು..., ವೇಸ್ಟ್‌ಅನ್ನು ನಮ್ಮ ಮನೆಗೆ ಎಸೆಯುವುದು!!

ಆಗ ನಾವು ಹೆದರಿಕೆಯಿಂದಾಗಿ ಹೊರಬರುತ್ತಿರಲಿಲ್ಲ..., ಯಾರೆಂದು ಕೇಳುತ್ತಿರಲಿಲ್ಲ, ನೋಡುತ್ತಿರಲಿಲ್ಲ... ಪ್ರತಿಕ್ರಿಯೆಯೇ ಕೊಡುತ್ತಿರಲಿಲ್ಲ! ಪೋಲೀಸರಿಗೆ ಕಂಪ್ಲೇಂಟ್ ಕೊಡುತ್ತಿರಲಿಲ್ಲ...! ಒಟ್ಟು ಸುಮ್ಮನೆ ಇದ್ದುಬಿಡುತ್ತಿದ್ದೆವು- ನಿರ್ಲಿಪ್ತರಾಗಿ!

ಅಮ್ಮ ರಂಗೋಲಿ ಹಾಕುವಾಗ ಐದು ಆರು ವರ್ಷದ ಮಕ್ಕಳು...,

“ಹಿಂದು ತೂ? ಥೂ...!” ಎಂದು ಉಗಿದು ಹೋಗುತ್ತಿದ್ದರು! ಹಾಕಿದ ರಂಗೋಲಿಯನ್ನು ಕಾಲಿನಿಂದ ಉಜ್ಜಿ ಹದಗೆಡಿಸುತ್ತಿದ್ದರು!

ಅಪ್ಪ ತೀರಿಕೊಂಡಾಗ ಪಕ್ಕದ ಮನೆಯವರು ಕೇಳಿದ ಪ್ರಶ್ನೆ...,

“ನೀವು ಮನೆ ಮಾಮಾರುತ್ತಿದ್ದೀರಂತೆ?” ಎಂದು!

ಅವರಿಗೆ ಯಾರು ಹೇಳಿದರು?

ಅವರಿಗೆ ನಾವು ಹೋಗಬೇಕು! ನಾವು ಹೋಗುವುದಿಲ್ಲ!!

ಯಾರಿಗೆ ಹೇಳುವುದು? ನಮ್ಮ ರೋಧನೆ ಕೇಳುವವರು ಯಾರು?

ಯಾರಿಗಾದರೂ ಹೇಳಿದರೆ...,

“ಅವರ ಮಧ್ಯ ಹೇಗ್ರಿ ಬದ್ಕಿದೀರ? ಮೊದ್ಲು ಮನೆ ಖಾಲಿ ಮಾಡಿ ಬೇರೆಲ್ಲಾದರೂ ಹೋಗಿ!” ಅನ್ನುತ್ತಾರೆ!

ಇದು ನನ್ನ ದೇಶ! ಇವರಿಗೆ ಹೆದರಿ ಎಲ್ಲಿಗೆ ಹೋಗುವುದು?

ಏನೇ ಮಾಡಿದರೂ ನಾವು ಹೋಗುವುದಿಲ್ಲ ಅನ್ನುವ ಅರಿವು ಅವರಿಗೂ ಆಗಿದೆ! ಆ ಕಾರಣಕ್ಕಾಗಿ ನಾವಿನ್ನೂ ಇಲ್ಲಿಯೇ ಇರುವಂತಾಗಿದೆ!

ಮೊದಲಿನಂತೆ ತೊಂದರೆ ಕೊಡುವುದಿಲ್ಲವಾಗಲಿ..., ಬೂದಿಯಲ್ಲಿ ಮುಚ್ಚಿದ ಕೆಂಡ ಯಾವತ್ತಾದರೂ ಹೊರಬರಬಹುದೆನ್ನುವ ಹೆದರಿಕೆ ಇದ್ದೇ ಇದೆ! 

ಈಗ..., ತಲೆದಿಂಬಿನಡಿಯಲ್ಲಿ ಚಾಕುವೊಂದನ್ನು ಇಟ್ಟೇ ಮಲಗುವುದು!

ಗಲಾಟೆಯಾದರೆ- ಸಮಸ್ಯೆಯಾದರೆ ಇಬ್ಬರನ್ನಾದರೂ ಮುಗಿಸಿಯೇ ಸಾಯುವುದು ಅನ್ನುವ ನಿರ್ಧಾರದಲ್ಲಿ!!

ಈ ಶಾಂತಿಪ್ರಿಯರು..., ಅವರೇ ಬಹುಸಂಖ್ಯೆಯಲ್ಲಿ ಇರುವ ಜಾಗದಲ್ಲಿ ಭಾರತದ ನಿಯಮಗಳನ್ನು ಪಾಲಿಸುವುದಿಲ್ಲ!!

ಅದನ್ನು ಯಾರೂ ಕೇಳುವುದೂ ಇಲ್ಲ- ಹೆದರಿಕೆ!

ನಮ್ಮ ಏರಿಯಾದಲ್ಲಿ ಮಾತ್ರ ಹೀಗೆ ಅಂದುಕೊಂಡಿದ್ದೆ! ಭಟ್ಕಳಕ್ಕೆ ಒಮ್ಮೆ ಹೋಗಿ ನೋಡಬೇಕು! ರಾಷ್ಟ್ರೀಯ ಹೆದ್ದಾರಿಯಲ್ಲು ಕೂಡ ಅವರು ಹೆಲ್ಮೆಟ್ ಹಾಕುವುದಿಲ್ಲ! ಬಿಳಿ ಟೋಪಿ ಹಾಕಿದವರು, ಕಪ್ಪು ಪರದೆ ಹಾಕಿದ ಹೆಂಗಸರು..., ಬೈಕ್‌ನಲ್ಲಿ ಮೂರೂ ನಾಲ್ಕು ಜನ ಒಟ್ಟಿಗೆ ಪ್ರಯಾಣ ಮಾಡುವುದನ್ನು ನೋಡಬಹುದು!!

ನಮ್ಮ ಏರಿಯಾದಲ್ಲಂತೂ ನೋಡಿ ನೋಡಿ ನಾನು ಭಾರತದಿಂದ ಹೊರಗಿದ್ದೇನೆ ಅನ್ನಿಸಿಬಿಟ್ಟಿದೆ!

ಒಮ್ಮೆ ನಾನು ಸಿಟಿಯಿಂದ ಮನೆಗೆ ವಾಪಸ್ ಬರುತ್ತಿದ್ದೆ! ಇಬ್ಬರು ಬಿಳಿ ಟೋಪಿ ಹಾಕಿದ ಹುಡುಗರು ಮಧ್ಯ ರಸ್ತೆಯಲ್ಲಿ ಗಾಡಿ ಓಡಿಸುತ್ತಿದ್ದರು. ಎಷ್ಟು ಹಾರನ್ ಮಾಡಿದರೂ ದಾರಿ ಬಿಡುತ್ತಿರಲಿಲ್ಲ. ಕೊನೆಗೆ ಹಾರನ್ ಬಟನ್ ಒತ್ತಿ ಹಿಡಿದೆ. ರೊಚ್ಚಿಗೆದ್ದ ಹುಡುಗರು ಗಾಡಿಯನ್ನು ನಿಲ್ಲಿಸಿ ಇಳಿದು ನನ್ನ ಗಾಡಿಯನ್ನು ತಳ್ಳಿದರು! ನಾನೂ ಗಾಡಿ ನಿಲ್ಲಿಸಿ ಸ್ಟ್ಯಾಂಡ್ ಹಾಕಿ, ಅವರೆಡೆಗೆ ತಿರುಗಿದೆ!

ಅತಿ ಕೆಟ್ಟ ಪದಗಳಿಂದ ಬೈಯ್ಯುತ್ತಾ ನನ್ನೆಡೆಗೆ ನುಗ್ಗಿ ಬಂದರು. ನನಗೆ ಅವರ ಗಲ್ಲವೇ ಕಾಣಿಸುತ್ತಿದ್ದದ್ದು!

ಅದೇನು ವಿಚಿತ್ರವೋ..., ನನ್ನ ಕೈಯ್ಯ ಬಲದ ಬಗ್ಗೆ ಅತಿಯಾ ನಂಬಿಕೆ ನನಗೆ!

ಹೊಡೆದ ಏಟಿಗೆ ಹುಡುಗರು ಸತ್ತು ಹೋದರೆ?

ಮನಸ್ಸನ್ನು ನಿಯಂತ್ರಿಸಿಕೊಂಡೆ...!

ಅವರು ದಾರಿ ಕೊಡಲಿಲ್ಲ ಅನ್ನುವುದಲ್ಲ ಸಮಸ್ಯೆ! ನಾನು ಹಾರನ್ ಮಾಡಿದ್ದು ಸಮಸ್ಯೆ! ಕಾರಣ..., "ಏರಿಯಾ ಅವರದ್ದು”!!!

ಹುಡುಗನೊಬ್ಬ ನನ್ನೆಡೆಗೆ ಕೈ ಬೀಸಿದ! ತಪ್ಪಿಸಿಕೊಂಡೆ. ಜನ ಸೇರಿದರು! ಶಾಂತಿಪ್ರಿಯರು!!! ವಿಚಿತ್ರವೆಂದರೆ ಆ ಜನ ನನ್ನನ್ನು ಸುತ್ತುವರೆದರು- ಹಿಡಿದುಕೊಂಡರು ಹೊರತು ನನ್ನನ್ನು ಹೊಡೆಯಲು ಶ್ರಮಿಸುತ್ತಿದ್ದ ಆ ಹುಡುಗರನ್ನಲ್ಲ!

“ಮಾರೊನಕ್ಕೋರೆ ಮಾರೊನಕ್ಕೋರೆ!” ಎಂದು ಹೇಳುತ್ತಾ...,

“ಕ್ಯಾ ಹೋಗಾರೇ ಕ್ಯಾ ಹೋಗಾರೇ” ಎಂದು ಹುಡುಗರನ್ನು ವಿಚಾರಿಸಿದರು ಹೊರತು...,

“ಏನಾಯಿತು?” ಎಂದು ನನ್ನನ್ನು ಯಾರೂ ಕೇಳಲಿಲ್ಲ!!

ಅವರೋ ಚಿಕ್ಕ ಹುಡುಗರು! ಹದಿನಾರು ವಯಸ್ಸು ಇರಬಹುದು! ಗಾಡಿ ಓಡಿಸಬಾರದ ವಯಸ್ಸು- "ಅವರ ಏರಿಯಾ!”

ನಾನೋ..., ದೈಹಿಕವಾಗಿಯೂ ಮಾನಸಿಕವಾಗಿಯೂ ಇದಕ್ಕಿಂತ ಮೀರಿದ ನೋವಿಲ್ಲ ಅನ್ನುವಷ್ಟು ನೋವನ್ನು ಅನುಭವಿಸಿ ಮುಗಿಸಿದವ! ಸಾವಿನಬಗ್ಗೆಯೇ ಯಾವ ಹೆದರಿಕೆಯೂ ಇಲ್ಲದವ!

ಈಗ ನನ್ನ ಧರ್ಮವೇನು? ನಾನೇನು ಮಾಡಬೇಕು?

ಹುಡುಗರಬಗ್ಗೆ ನನಗೆ ಕೋಪ ಬರಲಿಲ್ಲ. ಕನಿಕರವಷ್ಟೇ...! ಆದರೆ ನನ್ನನ್ನು ಸುತ್ತುವರೆದವರಬಗ್ಗೆ ಅಸಹನೆ ಹೆಚ್ಚತೊಡಗಿತು!

ಇದೊಂದು ಯುದ್ಧಕ್ಕೆ ನಾಂದಿಯಾಗಬಹುದು ಅನ್ನಿಸಿತು!

ಯಾರೊಬ್ಬರನ್ನು ಹೊಡೆದು ಮಲಗಿಸಿದರೂ ಸಾಕು... ಮತ ವೈಷಮ್ಯಕ್ಕೆ ಕಾರಣವಾಗುತ್ತದೆ!

ಯುದ್ಧ ಶುರುವಾದರೆ ಸಾಯುತ್ತೇನೆ ಹೊರತು ಸೋಲುವವನಲ್ಲ!!

ಈಗ ನನ್ನ ಧರ್ಮವೇನು? ನಾನೇನು ಮಾಡಬೇಕು?!!

ಯೋಚನೆಯಲ್ಲಿದ್ದಾಗ...,

“ಜಾರೆ ಜಾರೆ!” ಎಂದು ಹೇಳಿ ಆ ಹುಡಗರನ್ನು ಗಾಡಿ ಹತ್ತಿಸಿ ಕಳಿಸಿದ ವೃದ್ಧರೊಬ್ಬರು...,

“ಹೋಗ್ಲಿ ಬಿಟ್ಬಿಡಿ ಸಾರ್... ಚಿಕ್ಕ ಹುಡುಗರು!” ಎಂದು ನನಗೆ ಹೇಳಿದರು.

ಹುಡುಗರು ಅವರಿಗೆ ಏನು ಹೇಳಿದರೋ ನನಗೆ ಅರ್ಥವಾಗಲಿಲ್ಲ! ಆದರೆ..., ಕೇಸು ಅಂತ ಆದರೆ ಓಡಿಸಬಾರದ ವಯಸ್ಸಿನಲ್ಲಿ ಗಾಡಿ ಓಡಿಸಿದ ಅವರೇ ತಪ್ಪಿತಸ್ತರಾಗುತ್ತಾರೆ ಅನ್ನುವ ಅರಿವು..., ಆ ಹುಡುಗರನ್ನು ಅಲ್ಲಿಂದ ಕಳಿಸಲು ಅವರನ್ನು ಪ್ರೇರೇಪಿಸಿತ್ತು!

ಹಿಡಿದುಕೊಂಡಿದ್ದವರಿಂದ ಬಿಡಿಸಿಕೊಂಡು...,

“ನೀವು ನನ್ನನ್ನು ಯಾಕೆ ಹಿಡಿದುಕೊಂಡಿರಿ?” ಎಂದು ಆ ವಯಸ್ಕನನ್ನು ಕೇಳಿದೆ.

ಆ ವೃದ್ಧ ಅಯೋಮಯವಾಗಿ ನನ್ನನ್ನು ನೋಡಿದರು. ಅವರಿಗೆ ನನ್ನ ಪ್ರಶ್ನೆ ಅರ್ಥವಾಗಲು ಕೆಲವು ನಿಮಿಷವೇ ಬೇಕಾಯಿತು!

ಯಾಕೆಂದರೆ ಅವರು ಮಾಡಿದ್ದರಲ್ಲಿ ಅವರಿಗೆ ಯಾವ ತಪ್ಪೂ ಕಾಣಿಸಿರಲಿಲ್ಲ!!

ಆಗಲೇ..., ಆ-ಗ-ಲೇ.... ನನಗೂ ಒಂದು ವಾಸ್ತವದ ಅರಿವಾಗಿದ್ದು!

ನಾವಾದರೆ..., ಗಲಾಟೆಯೊಂದು ನಡೆಯುತ್ತಿದ್ದರೆ ಮೊದಲು ಎರಡೂ ಕಡೆಯವರನ್ನು ಬೇರ್ಪಡಿಸಿ ಸಮಸ್ಯೆ ಕೇಳಿ ತಿಳಿದು ನಂತರ ಯಾರ ಪರ ವಹಿಸಬೇಕೆಂದೋ, ಹೇಗೆ ಸಮಾಧಾನ ಮಾಡಬೇಕೆಂದೋ ಯೋಚಿಸುತ್ತೇವೆ!

ಅಲ್ಲಿ ಸರಿ ತಪ್ಪುಗಳಿರುತ್ತದೆಯೇ ಹೊರತು ವ್ಯಕ್ತಿಗಳಲ್ಲ!

ಆದರೆ ಇವರು ಹಾಗಲ್ಲ...!

ಮೊದಲು "ತಮ್ಮ ಜನಕ್ಕೆ" ಏನೂ ಆಗದಂತೆ ನೋಡಿಕೊಂಡು ನಂತರ ನ್ಯಾಯಾನ್ಯಾಯ ವಿಚಾರಣೆಗೆ ತೊಡಗುತ್ತಾರೆ!!

ಕೆಲವೊಮ್ಮ ವಿಚಾರಣೆಯೂ ಇಲ್ಲದೆ ತಮ್ಮವರು ಪಾರಾದರೆ ಸಾಕು ವಿಷಯವನ್ನು ಬಿಟ್ಟುಬಿಡುತ್ತಾರೆ- ಈಗ ಆದಂತೆ!!

ಅನ್ಯಾಯ ಯಾರದ್ದೇ ಇರಲಿ..., ಅವರು 'ತಮ್ಮವರ'ನ್ನು ಬಿಟ್ಟುಕೊಡುವುದಿಲ್ಲ!! - “ಹೋಗಲಿ ಬಿಡಿ!” ಅನ್ನುತ್ತಾರೆ!

ಅದು ಅವರು ಅರಿತು ಮಾಡುವುದಲ್ಲ! ಆಯಾಚಿತವಾಗಿ ಮಾಡಿ ಬಿಡುವುದು! ಅಷ್ಟರಮಟ್ಟಿಗೆ ಅವರ ಬ್ರೈನ್‌ವಾಷ್ ಆಗಿರುತ್ತದೆ!

ತಾವು ಮಾಡುತ್ತಿರುವುದು ಸರಿಯಲ್ಲ ಅನ್ನುವ ವಿವೇಚನೆಯೇ ಅವರಿಗೆ ಬರುವುದಿಲ್ಲ!!

ಅವರ ಮತದ ಹೊರತು ಏನೂ ಅವರಿಗೆ ಹೊಳೆಯುವುದಿಲ್ಲ!

ಮೊದಲು ಮತ..., ನಂತರ ಮತಕ್ಕೆ ಸಂಬಂಧಿಸಿದವ..., ಆನಂತರ ಉಳಿದ ಪ್ರಪಂಚ!!

ಅವರಬಗೆಗಿನ ಆ ಅರಿವು ಅವರಬಗ್ಗೆ ನನ್ನಲ್ಲಿ ಕನಿಕರವನ್ನೂ ಅತಿಯಾದ ತಾತ್ಸಾರವನ್ನೂ ಮೂಡಿಸಿತು!!

ಈಗೊಂದು ವಿಚಿತ್ರವನ್ನು ನೋಡಬೇಕು! ಹೀಗೆಲ್ಲಾ ನಡೆದಿದೆ! ಹಾಗೆ ನಡೆದದ್ದು ತಪ್ಪಲ್ಲ!

ಆದರೆ..., ಆ-ದ-ರೆ...,

ನಡೆದ ಆ ಘಟನೆಗಳನ್ನು'ಹೇಳುವುದು' ತಪ್ಪು!

ಎಂತಹ ವಿಪರ್ಯಾಸ!! ಘಟನೆ ನಡೆದಿರುವುದೇ ಇದೆಯಂತೆ! ಆದರೆ ಅದನ್ನು ಹೇಳುವುದು ತಪ್ಪಂತೆ!!

ಶಾಂತಿಪ್ರಿಯರಿಗೆ ಬೇಸರವಾಗುತ್ತದೆ! ವೈಷಮ್ಯ ಹರಡಿದಂತಾಗುತ್ತದೆ!!

ಮುಂಚಿನಿಂದಲೂ ಭಾರತದಲ್ಲಿ ನಡೆಯುತ್ತಿರುವುದು ಇದೇ...! ಶಾಂತಿಪ್ರಿಯರ ಓಲೈಕೆಗಾಗಿ ಅವರು ಮಾಡಿದ ಘಾತಗಳನ್ನು ಮುಚ್ಚಿಟ್ಟು ಅವರನ್ನು ಒಳ್ಳೆಯವರಾಗಿ ಬಿಂಬಿಸುವ ಪ್ರಯತ್ನ!

ಆದರೆ ಇದು ವಾಸ್ತವ!

ಈ ಘಟನೆಗಳು ನಡೆಯದೇ ಇದ್ದರೆ ನಾವು ಹೇಳುತ್ತಿದ್ದೆವೆ?

ಹೇಳದೇ ಇದ್ದರೆ ಘಟನೆ ನಡೆದಿಲ್ಲವೆಂದು ಅರ್ಥವೇ??

ಈಗಲೂ ಕೂಡ ನಮಗೆ ಶಾಂತಿಪ್ರಿಯರಬಗ್ಗೆ ಯಾವುದೇ ಸಮಸ್ಯೆ ಇಲ್ಲ!

ದೇಶ ಮೊದಲು ಮತವಲ್ಲ,

ನ್ಯಾಯ ಮೊದಲು ಮತವಲ್ಲ,

ವ್ಯಕ್ತಿ ಮೊದಲು ಮತವಲ್ಲ....,

ಅನ್ನುವ ಪ್ರತಿ ಶಾಂತಿಪ್ರಿಯರೂ ನಮಗೆ ಪ್ರಿಯವೇ...!

ತಮ್ಮ ಮತಕ್ಕೆ ಸೇರದೇ ಇರುವವರಿಗೆ ತೊಂದರೆಯಾಗುತ್ತದೆ ಅನ್ನುವ ಕಾರಣಕ್ಕೆ ಪ್ರಾರ್ಥನಾ ಮಂದಿರಗಳಲ್ಲಿ ಮೈಕ್ ಹಾಕಿ ಅರಚುವುದನ್ನು ನಿಲ್ಲಿಸಿದ ದಿನ...,

ಆ ಪ್ರಾರ್ಥನಾ ಮಂದಿರಗಳಿಗೆ ತಮ್ಮ ಮತಕ್ಕೆ ಸೇರದವರಿಗೂ ಹೆಂಗಸರಿಗೂ ಪ್ರವೇಶ ಕೊಟ್ಟ ದಿನ...,

ಮತಭ್ರಾಂತಿಯಿಂದ ಹೊರಬಂದು ನಾವೆಲ್ಲರೂ ಒಂದೇ ಎಂದು "ಅವರು" ಶೇಖ್‌ಹ್ಯಾಂಡಿಗೆ ಕೈಚಾಚಿದ ದಿನ...,

ಭಾರತದಂತಹ ಮತಸೌಹಾರ್ದ ದೇಶ ಬೇರೆ ಯಾವುದಿರುತ್ತದೆ?!

*

“ಈಗ ಹೇಳು..., ಇದು ಒಬ್ಬರಿಗೋ ಕೆಲವರಿಗೋ ಸಂಬಂಧಪಟ್ಟ ವಿಷಯವಾ?” ಎಂದು ಕೇಳಿದೆ.

ಅವಳೇನೂ ಮಾತನಾಡಲಿಲ್ಲ. ಅವಳನ್ನೇ ನೋಡಿದೆ. ಅವಳಬಗ್ಗೆಯೂ ಕನಿಕರ ಮೂಡಿತು!

ಹಿಂದಿನ ಕಾಲದಲ್ಲಿ..., ವಾಸ್ತವವನ್ನು ಅರಿಯದೆ- ಒಪ್ಪದೆ..., ಜೊತೆಗೆ..., ತಮ್ಮ ಸ್ವಾರ್ಥಕ್ಕೋಸ್ಕರ..., ವಿದೇಶಿಯರ ಕೈಕುಲುಕಿ..., ಅದೇ ವಿದೇಶಿಯರ ಗುಲಾಮರಾಗಿ ಬದುಕಬೇಕಾಗಿಬಂದ ಸೌಹಾರ್ದಪ್ರಿಯರ ಸಂಕೇತವಾಗಿ ಅವಳು ಕಂಡಳು!

Comments

  1. ಸೂಪರ್ ಬರಹ ಸರ್ ಇದು ಭಾರತದ ದುಃಸ್ತಿತಿ ಅಲ್ಪ ಸಂಖ್ಯಾ ತರಾದ ಶಾಂತಿಪ್ರಿಯರು ಬಹು ಸಂಖ್ಯಾತರಾಗಿ ದೇಶವನ್ನು ಇಬ್ಬಾಗ ಮಾಡಿ ತಮಗಾಗಿ ಒಂದು ಭಾಗವನ್ನೇ ಪಡೆದು ದೇಶಕಟ್ಟಿಕೊಂಡರು ಅವರ ದಾಹ ದುರಾಸೆ ಹೋಗಲಿಲ್ಲ ಆಗ ಗಾಂಧಿ ಭಾರತಕ್ಕೆ ಮಾಡಿದ ಒಂದು ದ್ರೋಹ ಈಗ ಮತ್ತೆ ಇರೋ ದೇಶಕ್ಕೂ ಕಂಟಕವಾಗಿದೆ. ಅವರಿಗಾಗಿ ಒಂದು ದೇಶ ಮಾಡಿಕೊಟ್ಟ ಮೇಲು ಅವರನ್ನು ಮತ್ತೆ ಇಲ್ಲಿ ಇರಿಸಿಕೊಂಡಿರುವುದು ಭಾರತದ ಅಸಹಾಯಕಥೇನ ದುರ್ಭಲವ ಇಪ್ಪ ಭಾರತೀಯರ ಅಜಾಗ್ರತೆಯ ಇಲ್ಲ ಒಗ್ಗಟ್ಟು ಇಲ್ಲದಿರುವುದ ಅಂತ ಅರ್ಥ ಆಗಲಿಲ್ಲ.. ಅವರು ಎಂದು ಅವರ ಮತದರ್ಮವನ್ನು ಬಿಡುವರಲ್ಲ ಎಲ್ಲರು ತಮ್ಮ ಧರ್ಮವೇ ಪಾಲಿಸಬೇಕು ಇಡಿ ಜಗತ್ತೇ ನಮ್ಮ ಕೈಲಿರಬೇಕು ನಾವೇ ಇರಬೇಕು ಅನ್ನುವುದರ ಅವರ ದುರುದ್ಧೇಶ ವಿನಾಶದ ಪರಮಾವದಿ. ಭಾರತದಿಂದ ಎಲ್ಲ ಶಾಂತಿಪ್ರಿಯರನ್ನು ಪಾಕಿಸ್ತಾನಕ್ಕೆ ಓಡಿಸುವುದೇ ಉತ್ತಮ. ಅವರು ಹೇಳ್ತಾರೆ ಒಂದು ಸಾಗು ನಾವು ದೇಶಕ್ಕಾಗಿ ಪ್ರಾಣ ಕೊಟ್ಟಿದ್ದೀವಿ ಹೋರಾಟ ಮಾಡಿದ್ದೀವಿ ಯುದ್ಧಗಳು ಮಾಡಿದ್ದೀವಿ ಭಾರತ ನಮ್ಮದು ಅಂತ ಅದಕ್ಕೆ ಆಲ್ರೆಡಿ ಕೊಟ್ಟಯಿತಲ್ಲ ಮತ್ತೆ ಇಲ್ಲಿ ಯಾಕೆ ಕುಕ್ಕರಿಸಿದ್ದು ಇಲ್ಲಿ. ಮುಸ್ಲಿಮರೇ ಭಾರತ ಬಿಟ್ಟು ತೊಳಗಿ ಅನ್ನೋ ಕೂಗು ಈಗ ಅನಿವಾರ್ಯವಾಗಿದೆ. ಈಗ ಕೇಂದ್ರದಲ್ಲಿರೋ ಅಧಿಕಾರದವರು ಯಾಕೆ ಈ ಕೆಲಸ ಮಾಡಬಾರದು ದೇಶವಿಭಜನೆ ಆದಾಗ ರೀತಿ ನೀತಿಗಳನ್ನು ಎತ್ತಿಹಿಡಿದು ಇದಕ್ಕಾಗಿ ಯಾಕೆ ಸುಪ್ರೀಂ ನ್ಯಾಯಾಲಯದಲ್ಲಿ ಅರ್ಜಿಸಲ್ಲಿಸಲು ಮುಂದಾಗುತ್ತಿಲ್ಲ ನಿಮಗಾಗಿ ದೇಶವೇ ಕೊಟ್ಟಿದ್ದೀವಿ ಹೋಗಿ ಅಂತ ಇವರಿಂದ ನೆಮ್ಮದಿನೇ ಇಲ್ಲವಾಗಿದೆ ಇಲ್ಲಿರೋ ಮೂಲ ನಿವಾಸಿಗಳಿಗೆ ಇವು ಜಾತಿ ಜಾತಿ ಅಂತ ಒಗ್ಗಟ್ಟಿಲ್ಲದೇ ಸಾಯಿತೀವೆ ಮುಂದೆ ನಮ್ಮ ಪರಿಸ್ಥಿತಿ ಏನು ಅಂತ ಅರಿವಿಲ್ಲವಾಗಿದೆ 😔😔😔 ಅವರನ್ನು ತೋಳಗಿಸುವ ಕೆಲಸ ಆಗಲೇ ಬೇಕಲ್ಲ ಈಗ ಅನಿವಾರ್ಯ ವಾಗಿದೆ 🇮🇳🇮🇳

    ReplyDelete

Post a Comment

Popular posts from this blog

ಹಾರರ್ ಥೀಂ

ಕಡಲು ಬೆಟ್ಟ ಮತ್ತು ನಾನು!

ದಾರಿಯಲ್ಲಿ ಸಿಕ್ಕವಳು!