ಅಹಂಬ್ರಹ್ಮಾಸ್ಮಿ

 

ತಿಳಿಯದೇ ಕೇಳುತ್ತಿದ್ದೇನೆ! ಯಾರು ನೀನು?

ನಿನ್ನ ಆತ್ಮ!

ನಿನ್ನ ಅಗತ್ಯ ನನಗಿಲ್ಲ- ನಾನು ಆತ್ಮರಹಿತ ಕೂಡ.

ಕೂಡ- ಎಂದರೆ?

ಏನಂದರೆ ಏನೂ ಅಲ್ಲದವನು!

ಹಾಗಿದ್ದರೇ..... ನಾನು ಎಂದರೆ?

ಮೌನನಾದೆ! ಏನು ಹೇಳಲಿ?

ಹೇಳು? ನಾನು ಅಂದರೆ ಏನು? ಪರಮಾತ್ಮನ ಅಂತರಾಳದಲ್ಲಿದ್ದು ನಾನು ಆತ್ಮ ರಹಿತ ಎಂದರೆ ಹೇಗೆ?

ಮತ್ತೆ... ಮತ್ತೆ... ನಾನೇನು?

ನಾನೂ ಕೂಡ ಅಲ್ಲದವ- ಬ್ರಹ್ಮ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!