ಇಚ್ಛಾಶಕ್ತಿ


"ಆಸ್ತಿಯಿಲ್ಲ- ಸಂಪಾದನೆಯಿಲ್ಲ- ಹಿನ್ನೆಲೆಯಿಲ್ಲ! ಆದರೂ ಸಾಧಿಸಿಯೇ ಸಾಧಿಸುತ್ತೇನೆನ್ನುವ ನಿನ್ನ ಈ ನಿಶ್ಚಯದಾರ್ಢ್ಯಕ್ಕೆ- ನಂಬಿಕೆಗೆ ಕಾರಣವೇ ಗೊತ್ತಾಗುತ್ತಿಲ್ಲ!"

"ಗುರಿ ಸ್ಪಷ್ಟವಾಗಿದೆ! ದಾರಿ ಸೃಷ್ಟಿಸಿಕೊಂಡಿದ್ದೇನೆ! ಪ್ರಯತ್ನ ಅದರಪಾಡಿಗೆ ನಡೆಯುತ್ತಿದೆ! ಬಿದ್ದ- ಬೀಳುತ್ತಿರುವ ಏಟುಗಳು ಹಠವನ್ನು- ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದೆ! ಇನ್ನು.... ಗುರು ಹಿರಿಯರ ಆಶೀರ್ವಾದವಿದೆ! ಕಿರಿಯರ ಪ್ರಾರ್ಥನೆ, ಸಮವಯಸ್ಕರ ಹಾರೈಕೆ- ಅದರಲ್ಲೂ ಹೆಣ್ಣು ಹೃದಯದ ತುಂಬು ವಾತ್ಸಲ್ಯ ಎಂದೂ ನನ್ನ ಜೊತೆಗಿದೆ! ಇನ್ನೇನುಬೇಕು?"

Comments

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!