ನನ್ನಯ್ಯ

ನನ್ನಯ್ಯ

ಯೋ…! ನನ್ನಯ್ಯ! ಪ್ಲೀಸ್…, ಬೇಡ!” ಎಂದಳು.

ಬೊಗಸೆಯೊಳಗಿನ ಮುಖ- ಮುತ್ತಿಗಾಗಿ ಕಾತರದಿಂದ ಕಾಯುತ್ತಾ…, ಆತುರವನ್ನು ತಾಳಲಾರದೆ ನನ್ನ ತುಟಿಯೆಡೆಗೆ ತಾನೇ ಚಲಿಸಿತು! ಯಾವ ಕಾರಣಕ್ಕೂ ನಿನ್ನನ್ನು ಬಿಡಲಾರೆ- ಅನ್ನುವಂತೆ ಇಬ್ಬರ ತುಟಿಗಳೂ ಪರಸ್ಪರ ಬಂಧಿಸಿಕೊಳ್ಳುತ್ತಿದ್ದವು! ಅವಳ ಬಟ್ಟೆಗಳನ್ನು ಸರಿಸುತ್ತಾ- ದೇಹದಮೇಲೆ ಎಲ್ಲೆಂದರಲ್ಲಿ ಚಲಿಸುತ್ತಿದ್ದ ನನ್ನ ಕೈಗಳನ್ನು ತಡೆಯುವಂತೆ ಹಿಡಿದರೂ…, ಅವಳೇ ತನಗೆ ಬೇಕಾದ ಕಡೆಗೆ ದಾರಿ ತೋರಿಸುತ್ತಿದ್ದಳು…!

ಬೆನ್ನು ಮೂಳೆ ಮುರಿಯುವಂತೆ ಅವಳನ್ನು ಅಪ್ಪಿಕೊಂಡು…, ಮೇಲಕ್ಕೆ ಎತ್ತಿ- ಮಂಚದ ಮೇಲೆ ಅಂಗಾತನೆ ಮಲಗಿಸಿದೆ. ಬಟ್ಟೆಗಳನ್ನೊಂದೊಂದೇ ಕಳಚಿ…, ನೂಲೆಳೆಯೂ ಇಲ್ಲದ ಅವಸ್ತೆಯಲ್ಲಿ…,

ಬೇಡಿದ್ದರೆ ಬೇಡ- ಹೋಗು!” ಎಂದೆ.

ಅವಳಿಗೆ ತಿಳಿಯದ ನಾನೇ?

ಮುಗುಳುನಕ್ಕು…, ನಿಧಾನವೆಂದರೆ ತೀರಾ ನಿಧಾನಕ್ಕೆ…, ಕಾಲಗಲಿಸಿದಳು…!

ಯುದ್ಧಾಹ್ವಾನ!

ನಾನೇನೂ ಆತುರಗಾರನಲ್ಲ!

ಪಾದದಿಂದ ಶುರುವಾದ ಮೊದಲ ಮುತ್ತು…, ನೂರಾ ಒಂದಕ್ಕೆ ತಲುಪಿದಾಗ ಕಿಬ್ಬೊಟ್ಟೆಯ ಕೆಳಗಿತ್ತು!

ಅಲ್ಲೊಂದು ಹುಡುಕಾಟ!

ಅವಳು…,

ನನ್ನ ಮುಖವನ್ನು ಒದ್ದೆ ಮಾಡುವಷ್ಟು…,

ಯುದ್ಧಕ್ಕೆ ತಯಾರಾಗಿದ್ದಳು!

ಮುಖದ ಒದ್ದೆಯನ್ನು ಅವಳ ಹೊಟ್ಟೆಯಮೇಲೆ ಒರೆಸಿ…, ಹೊಕ್ಕಳನ್ನೊಮ್ಮೆ ನಾಲಗೆಯಿಂದ ತೀಡಿ…, ಯಾರಿಗೂ ಮೋಸವಾಗಬಾರದೆಂಬಂತೆ ಎರಡೂ ಸ್ಥನಾಗ್ರಗಳನ್ನೊಮ್ಮೆ ತುಟಿಯಿಂದ ಬಂಧಿಸಿ…, ಮೇಲಕ್ಕೆ!

ಇಬ್ಬರ ತುಟಿಗಳು ಬಂಧಿಸುವ ಸಮಯಕ್ಕೆ ಸರಿಯಾಗಿ…,

ಅಗಲಿಸಿದ ಅವಳ ಕಾಲುಗಳ ನಡುವೆ…,

ನನ್ನ ದಾರಿಯನ್ನು ನಾನು ಹುಡುಕಿಕೊಂಡಿದ್ದೆ!

ಒಂದು ಸಣ್ಣ ಉದ್ಗಾರ- ಅವಳಿಂದ!

ನಂತರ ಶುರುವಾದ ಚಲನೆ…,

ಪರಿಪೂರ್ಣ ಬೆರೆತ ಮನಸ್ಸಿಗಲ್ಲದೆ- ಹೀಗೆ ಪರಿಪೂರ್ಣ ದೇಹ ಬೆರೆಯಲಾರದು!

ರೋಮ ರೋಮವೂ ಅರಿತುಕೊಂಡಲ್ಲದೆ ಆ ಚಲನೆ ಅಸಾಧ್ಯ!

ಇಬ್ಬರ ಗೆಲುವಿಗಾಗಿ…, ಸೋಲುವವರೆಗಿನ ಯುದ್ಧ!

ಹಣೆಯಿಂದ ಜಾರಿದ ಬೆವರ ಹನಿಯೊಂದು ಅವಳ ಮೂಗನ್ನು ತಾಕಿತು.

ಮುಗುಳು ನಕ್ಕಳು!

ಅರ್ಥ…,

ಇನ್ನು ನಾನು!

ತಲೆಯ ಕೆಳಗೆ ಹಸ್ತಗಳನ್ನಿಟ್ಟು ಅಂಗಾತನೆ ಮಲಗಿದೆ.

ನಿಧಾನಕ್ಕೆ ಶರುವಾದ ಚಲನೆ…,

ವೇಗವನ್ನು ಪಡೆದುಕೊಂಡು…,

ಅವಳ ಗಮ್ಯವನ್ನು ತಲುಪಿ…,

ಇನ್ನಾಗದು ಎನ್ನುವಂತೆ ಎದೆಗೊರಗಿದಳು!

ಎರಡು ಕ್ಷಣದ ವಿರಾಮ!

ಮತ್ತೆ ಶುರುವಾದ ಯುದ್ಧದಲ್ಲಿ…,

ನನ್ನ ಗಮ್ಯವನ್ನು ತಲುಪುವ ಸಮಯದಲ್ಲಿ…,

ಹೊರಬರಲು ಶ್ರಮಿಸಿದ ನನ್ನನ್ನು ತಡೆದು…,

ನನಗೊಳಗೇ ಬೇಕು!” ಎಂದಳು.

ಆಪರೇಷನ್ ಆಗಿಲ್ಲ ಅಂದೆಯಲ್ಲೆ?” ಎಂದೆ.

ಇವತ್ತು ಐದನೆಯ ದಿನ- ಅಷ್ಟೆ!” ಎಂದಳು.

ಹದಿನೈದನೆಯ ದಿನವಾದರೂ ನನಗೇನೂ ಸಮಸ್ಯೆ ಇರಲಿಲ್ಲ! ಹೊಣೆಹೊರಲು ನಾನು ಯಾವತ್ತಿಗೂ ಸಿದ್ಧನಿದ್ದೆ!

ಮತ್ತೆರಡು ನಿಮಿಷ…,

ಪರಸ್ಪರ ಶರಣಾಗತರಾಗಿ…,

ಅಂಟಿಕೊಂಡೆವು!

ಪಕ್ಕಕ್ಕೆ ಜಾರಿದೆ.

ಬೆವರ ಜಳಕವನ್ನೂ ಲೆಕ್ಕಿಸದೆ- ಅಂಗಾತನೆ ಮಲಗಿದ್ದ ನನ್ನ ಹೆಗಲಮೇಲೆ ತಲೆಯಿಟ್ಟು…, ಅಪ್ಪಿ ಹಿಡಿದು ಮಲಗಿದಳು.

ಅದ್ಭುತ ಕಾಂತಿಯಿತ್ತು ಅವಳ ಮುಖದಲ್ಲಿ.

ನಿದ್ದೆ ಮಾಡಿದಳೆನ್ನಿಸಿ ಅವಳಿಗೆ ಎಚ್ಚರವಾಗದಂತೆ ಎದ್ದೆ.

ಟವೆಲ್ ಒಂದನ್ನು ಸುತ್ತಿಕೊಂಡು…, ಕಿಟಕಿಯ ಬಳಿಗೆ ಬಂದೆ.

ಕಾಪಿ ತೋಟ!

ಪಕ್ಕದಲ್ಲಿದ್ದ ಸಿಗರೇಟು ತೆಗೆದು ತುಟಿಗಿಟ್ಟು ಹಚ್ಚಿದೆ!

ಸುರುಳಿ ಸುರುಳಿಯಾಗಿ ಹೊಗೆಬಿಟ್ಟು…, ಅರ್ಧ ಮುಗಿದ ಸಿಗರೇಟನ್ನು ಹೊರಕ್ಕೆ ಎಸೆದು ಅವಳಕಡೆ ತಿರುಗಿದೆ.

ಅವಳ ಮುಖದಲ್ಲಿ ನೆಮ್ಮದಿ- ಸಂತೃಪ್ತಿ!

ಎಷ್ಟು ಮುಗ್ಧೆ!

ಸಮೀಪಕ್ಕೆ ಹೋಗಿ ಕೆನ್ನೆಯಮೇಲೊಂದು ಮುತ್ತುಕೊಟ್ಟೆ!

ಮುಗುಳುನಕ್ಕಳು. ಕಣ್ಣು ತೆರೆಯದೆಯೇ ನನ್ನನ್ನು ತಡಕಿ ತನ್ನೆಡೆಗೆ ಸೆಳೆದುಕೊಂಡಳು.

ಪುಟಾಣಿ ಮಗುವಂತೆ- ಅವಳೊಳಗೆ ಹುದುಗಿ- ಅವಳನ್ನಪ್ಪಿ ಮಲಗಿದೆ.

ಗಾಢ ನಿದ್ರೆ!

*

ಕಣ್ಣು ತೆರೆದಾಗ…,

ಅವಳು ತಾಯಾರಾಗಿ ನಿಂತಿದ್ದಳು…,

ಅವಳ ಅವನ ಬಳಿಗೆ ಹೋಗಲು!

ತುಂಬಿದ ಕಣ್ಣೀರು ಅರ್ಥ ಕಳೆದುಕೊಳ್ಳಲಿ ಅನ್ನುವಂತೆ…,

ಆಕಳಿಸಿದೆ.

ಅರ್ಥವಾಗದಿರಲು ಅವಳೇನೂ ಬೆಲೆವೆಣ್ಣಲ್ಲ!

ನೀ ಹೀಗೆ ಭಾವುಕನಾದರೆ ನಾ ಹೇಗೆ ಹೋಗಲಿ?” ಎಂದಳು.

ಹೋಗಬೇಡ!” ಎಂದೆ.

ಅವಳ ಕಣ್ಣು ತುಂಬಿತು.

ಮುಗುಳುನಕ್ಕು ಎದ್ದುಬಂದೆ.

ಮಾನಸಿಕವಾಗಿ…, ದೂರ!” ಎಂದೆ.

ಮಂಚದ ಮೇಲೆ ಕುಳಿತ ನನ್ನ ತೀರಾ ಸಮೀಪಕ್ಕೆ ಬಂದು…, ಮುಖವನ್ನು ತನ್ನೆದೆಗೆ ಒತ್ತಿ…, ತಲೆಯಮೇಲೊಂದು ಮುತ್ತುಕೊಟ್ಟು…,

ಅಂದು ನನ್ನ ಸಾವು!” ಎಂದಳು.

*

ಏಕಾಂತ ಎಷ್ಟು ಚಂದ- ಯಾರೂ ಇಲ್ಲದಿದ್ದಾಗ!

ಒಂಟಿತನ ಎಷ್ಟು ಕಷ್ಟ- ಎಲ್ಲರೂ ಇದ್ದಾಗ!

ನನ್ನ ಬದುಕೇನು?

ತಿಳಿಯದು!

ಹುಡುಕಿದವನಲ್ಲ!

ಹುಡುಕುವವನೂ ಅಲ್ಲ!

ಆದರೆ ಮನಸ್ಸು ಎಷ್ಟು ವಿಚಿತ್ರ!

ಸಂತೋಷವೋ ನೆಮ್ಮದಿಯೋ ವಿಷಾದವೋ ದುಃಖವೋ…,

ನನಗೆಲ್ಲಾ ಒಂದೇ!

ಇಲ್ಲ… ನಿನ್ನಷ್ಟು ಭಾವುಕ ಈ ಪ್ರಪಂಚದಲ್ಲಿಯೇ ಯಾರೂ ಇಲ್ಲ!” ಎಂದಿದ್ದಳು.

ಹೌದಾ…? ಸರಿ!” ಎಂದಿದ್ದೆ.

ಏನು ಹೇಳಿದರೂ ಒಪ್ಪುವುದೋ…, ಮೌನವೋ…! ವಾದವಾದರೂ ಮಾಡು ನನ್ನಯ್ಯ!” ಎಂದಳು.

ಸಾಕಾಯಿತು!” ಎಂದೆ.

ಸಾಕಾಯಿತಾ…? ಒಮ್ಮೆಯಾದರೂ ನನ್ನೊಂದಿಗೆ ವಾದಿಸಿದವನಲ್ಲ ನೀನು!” ಎಂದಳು.

ಹಾ…, ವಾದ- ವಿವರಣೆಗಳೆಲ್ಲಾ ನಿಲ್ಲಿಸಿದ ಹಂತದಲ್ಲಿ ಸಿಕ್ಕವಳು ನೀನು! ಅದಿಲ್ಲದೆಯೂ ನೀನಿದ್ದೀಯೆಂದರೆ…” ಎಂದು ನಿಲ್ಲಿಸಿದೆ.

ನಿಟ್ಟುಸಿರಿಟ್ಟಳು!

ಇನ್ನೊಂದುವರ್ಷ ಸಿಗುವುದಿಲ್ಲ ನಿನಗೆ!” ಎಂದಳು.

ಈಸಾರಿ ಎಲ್ಲಿಗೆ?” ಎಂದೆ.

ಅಮೇರಿಕಾ…!” ಎಂದಳು.


ಹೋಗಲೇ ಬೇಕ…? ಎಂದು ಕೇಳಬೇಕೆನ್ನಿಸಿತು!

ಕೇಳಲಿಲ್ಲ! ಕೇಳುವ ಅಧಿಕಾರ ನನಗಿಲ್ಲ!

ಬಾ ಎಂದು ಕರೆದುಕೊಂಡು ಹೋಗುವ ಅಧಿಕಾರಿ ಇರುವವರೆಗೆ ನಾ-ಏನು?

*

ನಿಮ್ಮ ಕಥೆಗಳಲ್ಲಿರುವುದು ನೀವೇನಾ?” ಎಂದು ಕೇಳಿದಳೊಬ್ಬಳು.

ಇಲ್ಲ! ನನ್ನ ಕಥೆಗಳಲ್ಲಿ ನಾನಿಲ್ಲ! ಕಥೆಗಳಲ್ಲಿ ಕೂಡ ಕಾಣಿಸದಷ್ಟು ರಹಸ್ಯ ನಾನು!” ಎಂದೆ.

ಭೇಟಿಯಾಗಬೇಕಲ್ಲಾ…?” ಎಂದಳು.

ಉದ್ದೇಶ?” ಎಂದೆ.

ಅಭಿಮಾನ!” ಎಂದಳು.

ಕಾರಣ?” ಎಂದೆ.

ಕಥೆಗಳಲ್ಲಿನ ರಹಸ್ಯ!” ಎಂದಳು.

ಕಥೆಗಳಲ್ಲಿನ ರಹಸ್ಯಗಳಿಂದುಟಾದ ಅಭಿಮಾನ- ಭೇಟಿಯ ನಂತರ ಇಲ್ಲವಾದರೆ? ಆ ಅಭಿಮಾನ ಹಾಗೆಯೇ ಇರಲಿ!” ಎಂದೆ.

ಒಬ್ಬಳು ಹೆಣ್ಣು ತಾನಾಗಿ ಭೇಟಿಗೆ ಬರುತ್ತೇನೆ ಎಂದರೂ…, ತಿರಸ್ಕರಿಸುವ ನೀನು ಗಂಡಸೇನ?” ಎಂದಳು.

ಅಲ್ಲ!” ಎಂದೆ.

ಹಾಗಿದ್ದರೆ ಭೇಟಿಯಾಗಲೇ ಬೇಕು!” ಎಂದಳು.

*

ಅವಳೇ ಬುಕ್ ಮಾಡಿದ ಹೋಂ ಸ್ಟೇ!

ನನ್ನ ಮನಸ್ಸೇಕೆ ಸ್ಪಂದಿಸುತ್ತಿಲ್ಲ?

ಪಾಪ! ಒಂದೊಂದೇ ಬಟ್ಟೆಯನ್ನು ಕಳಚುವಮೂಲಕ ಕೆಣಕಲು ಶ್ರಮಿಸುತ್ತಿದ್ದಾಳೆ!

ಇಲ್ಲ! ಮನಸ್ಸಿರಲಿ… ದೇಹವೂ ಸ್ಪಂದಿಸುತ್ತಿಲ್ಲ!

ಎದೆಯೊಳಗೆ ಎಲ್ಲೋ ಏನೋ…, ಸಣ್ಣ ನೋವು- ಹೃದಯಾಘಾತದ ಸೂಚನೆ!

ದಯವಿಟ್ಟು ಇಂದು ಬೇಡ!” ಎಂದೆ.

ಅವಳ ಮುಖದಲ್ಲಿನ ಭಾವವೇನು?

ತಿರಸ್ಕಾರವೇ…?

ಗೊಂದಲವೇ?

-ಸೂ-ಯೆ-ಯೇ…?

ಅಮೇರಿಕಾಗೆ ಹೋಗಿರುವ ನಿನ್ನ ಪ್ರೇಮಿ ಮರಳಿ ಬರುವುದಿಲ್ಲ!” ಎಂದಳು…, ನನ್ನ ಕಣ್ಣುಗಳನ್ನೇ ನೋಡುತ್ತಾ!

ನನ್ನ ಕಣ್ಣಿನಲ್ಲಿನ ಅಯೋಮಯತೆ ಅವಳಿಗೆ ತೃಪ್ತಿ ಕೊಟ್ಟಿತು ಅನ್ನಿಸಿತು!

--ಳು…, --ಳ ಬಗ್ಗೆ ಹೇಳಬೇಕೆಂದರೇ…!

ಕಾಲನ ಗಂಟೆಯಂತೆ- ಫೋನ್ ಡಣ್ ಅಂದಿತು!

ತೆಗೆದು ನೋಡಿದೆ.

ಅವಳ ಇಮೈಲ್!

ಮಾನಸಿಕವಾಗಿ ನಿನ್ನಿಂದ ದೂರ ಹೋದಂದು ನನ್ನ ಸಾವು ಅಂದಿದ್ದೆ- ಈಗ- ಹೋಗದಿದ್ದರೂ….! ಗೆಳತಿಯನ್ನು ನಂಬಿ ಕೆಟ್ಟೆ! ನೀನಿಲ್ಲವಾದಂದು ನಾನೂ ಇಲ್ಲ ಅಂದಿದ್ದೆ- ನೀನು! ಇನ್ನುಮುಂದೆ ನಿನ್ನ ಜೀವನವೇನೋ- ನನ್ನಯ್ಯ!”- ಅದು ಮೈಲ್‌ನಂತೆ ಇರಲಿಲ್ಲ…, ಎದೆಯಮೇಲೆ ಕಿವಿಯಿಟ್ಟು, ನಿಧಾನವಾಗಿ ಇಲ್ಲವಾಗುತ್ತಿದ್ದ ನನ್ನ ಹೃದಯಬಡಿತವನ್ನು ಕೇಳುತ್ತಾ ಹೇಳಿದ ಮಾತಿನಂತಿತ್ತು!!

ನೀನವಳ ಗೆಳತಿಯೇ?” ಎಂದೆ- ಫೋನನ್ನು ಒಮ್ಮೆ, ಇವಳ ಮುಖವನ್ನು ಒಮ್ಮೆ ನೋಡುತ್ತಾ!

ಸುಮ್ಮನೆ ಸಾಯೋದು ಬಿಟ್ಟು ಹೇಳಿಬಿಟ್ಟಳ ಬಜಾರಿ! ಇನ್ನೇನು? ಗಂಡನಿದ್ದೂ…, ನಿನ್ನನ್ನು ಭೇಟಿಯಾಗಿ ಬಂದಾಗಿನ ಅವಳ ನೆಮ್ಮದಿ! ಎಷ್ಟು ಹುಡುಕಿದರೂ ಗಂಡು ಸಿಗದ ನನ್ನ ಹೊಟ್ಟೆಯನ್ನೆಷ್ಟು ಉರಿಸಿರುವುದಿಲ್ಲ? ಅದಕ್ಕೇ ಅವಳ ಗಂಡನಿಗೆ ಹೇಳಿಬಿಟ್ಟೆ!” ಎಂದಳು.

ಹೃದಯದಲ್ಲಿನ ನೋವು ಶರೀರವನ್ನೆಲ್ಲಾ ವ್ಯಾಪಿಸಿ ಮಿದುಳನ್ನು ತಲುಪುತ್ತಿತ್ತು!
ಈ ಹೋಂ ಸ್ಟೇ ಬುಕ್‌ಮಾಡಿ ನನ್ನನ್ನು ಕರೆತರುವ ಮೂಲಕ ತಪ್ಪು ಮಾಡಿದೆ ನೀನು! ಇಂದಿನಿಂದ ನಿನ್ನ ನರಕ!” ಎಂದು ಹೇಳಿ…,

ಹಿಂದಕ್ಕೆ ವಾಲಿ- ನಿರ್ಜೀವವಾದೆ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!