ತಟ್ಟನೆ ಮುಗಿದ ಸಣ್ಣ ಕಥೆ!

ತಟ್ಟನೆ ಮುಗಿದ ಸಣ್ಣ ಕಥೆ!

*

ಅವಳ ಹೃದಯದ ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ! ಸ್ವಭಾವದ ಅರಿವಾಗಿರಲಿಲ್ಲ!

ಅವಳಿಗೋ...,

ನನ್ನ ಸ್ವಭಾವದ ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ! ಹೃದಯದ ಅರಿವಾಗಲಿಲ್ಲ- ಆಗಲೇ ಇಲ್ಲ!

ಈಗ...,

ಅವಳ ಹೃದಯವೂ ಸ್ವಭಾವವೂ ಅರಿವಾಗಿದೆ! ಪ್ರಪಂಚದಲ್ಲಿ ಅವಳನ್ನು ತಡೆದುಕೊಳ್ಳಬಹುದಾದ ಯಾರಾದರೊಬ್ಬರಿದ್ದರೆ ಅದು ನಾನೆ!

ಆದರೆ...,

ಅವಳಿಗೆ ನಾನು ಬೇಡ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!