ಅರ್ಥ!

"ಕಳೆದ ವರ್ಷ ನೀನಾಡಿದ ಮಾತುಗಳು ನನಗಿನ್ನೂ ನೆನಪಿದೆ! ಇಂದು ಅವುಗಳು ತನ್ನ ಅರ್ಥ ಕಳೆದುಕೊಂಡಿದೆ!" ಎಂದಳು.
"ಕಳೆದವರ್ಷ ನನಗಾದ ಗಾಯಕ್ಕೆ ಅಂದೇ ಹೊಲಿಗೆ ಹಾಕಿದೆ! ಇಂದು ಕಲೆ ಮಾತ್ರ ಉಳಿದಿದೆ!" ಎಂದೆ.

Comments

Popular posts from this blog

ಇನ್ನೂರು!

ಹಾರರ್ ಥೀಂ

ದಾರಿಯಲ್ಲಿ ಸಿಕ್ಕವಳು!