ಈಗಿನ ಪ್ರಪಂಚ!
ಎಲ್ಲವೂ ಎಲ್ಲರಿಗೂ ಅನ್ವಯಿಸುವುದಿಲ್ಲ ಅನ್ನುವುದು ಗಂಡು ಹೆಣ್ಣು ಇಬ್ಬರಿಗೂ ಅನ್ವಯ!!
ಈಗಿನ ಪ್ರಪಂಚ ಹೇಗಿದೆಯೆಂದರೆ…,
ಗಂಡಿಗೆ ಮಾತ್ರ ಕಾಮಾಸಕ್ತಿ- ಹೆಣ್ಣು ಕೇವಲ ಬಲಿಪಶು, ಗಂಡಿನ ಕಾಮವನ್ನು ತಣಿಸುವ ಯಂತ್ರ- ಅನ್ನುವಂತೆ!
ಆದರೆ…,
ಹೆಣ್ಣಿಗೂ ಕೂಡ ಕಾಮಾಸಕ್ತಿಯಿರುತ್ತದೆ! ಅವಳೂ ಗಂಡನ್ನು ಸೆಳೆಯುತ್ತಾಳೆ!
ಇನ್ನು…,
ಹೆಣ್ಣಿನ ಹೃದಯಕ್ಕೂ, ವಿದ್ವತ್ತಿಗೂ, ಭಾವಾನುಭೂತಿಗೂ ಒತ್ತು ಕೊಡುವ ಗಂಡಸರೂ ಇದ್ದಾರೆ!
ಅಲ್ಲದೆ…,
ಹೆಣ್ಣಿಗೆ ತನ್ನ ಅಂದ ಚಂದದ ಮೇಲಿರುವಷ್ಟು ನಂಬಿಕೆ ತನ್ನ ವಿದ್ವತ್ತಿನ ಮೇಲಿರುವುದಿಲ್ಲ! ಗಂಡೊಬ್ಬ ತನಗೆ ಹತ್ತಿರವಾಗುತ್ತಿದ್ದಾನೆಂದರೆ…, ತನ್ನ ಬಾಹ್ಯಸೌಂಧರ್ಯವೂ ಗೊಜ್ಜೆ ಯೋನಿಯೂ ಅದಕ್ಕೆ ಕಾರಣವೇ ಹೊರತು ತನ್ನ ವಿದ್ವತ್ತು ಅನ್ನುವ ಕಲ್ಪನೆಯೂ ಅವಳಿಗೆ ಬರುವುದಿಲ್ಲ!
ಪರಿಣಾಮ…,
ಈಗಿನ ಪ್ರಪಂಚ!
Comments
Post a Comment