ಅವಳೆಂಬ ಸಾವು

 

ಎರಡು ಸಾಲಿನ ಕಥೆ ಹೇಳು ಅಂದಳು.
ನೀನೊಂದು ಮುಗಿಯದ ಕಾದಂಬರಿ ಎಂದೆ.
ಕವಿತೆ ಹೇಳು ಅಂದಳು.
ನೀನೊಂದು ಮುಗಿಯದ ಮಹಾಕಾವ್ಯ ಎಂದೆ.
ಏನಾದರೊಂದು ಹೇಳಿ ಸಾಯಿ ಎಂದಳು.
ಐಲವ್‌ಯು ಎಂದೆ- ಸತ್ತೆ

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!