ಎಡವು

 ಎಡವಿ ಬಿದ್ದೆ! ನಕ್ಕರು! ಎದ್ದು- ಬಿದ್ದಲ್ಲಿಂದ ಸಿಕ್ಕಿದ ಚಿನ್ನದ ಸರವನ್ನು ಎಲ್ಲರಿಗೂ ತೋರಿಸಿ ನಾನೂ ನಕ್ಕೆ! ನನ್ನ ನಗು ಮಾತ್ರ ಉಳಿಯಿತು 

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!