ನೆಮ್ಮದಿ

 ನೆಮ್ಮದಿ!

*

ಅಂದು...,

ನನ್ನ ನೆಮ್ಮದಿಯನ್ನು ಅವಳಲ್ಲಿ

ಕಂಡುಕೊಂಡೆ!

ನನ್ನಿಂದ ಅವಳು ತನ್ನ ನೆಮ್ಮದಿ

ಕಳೆದುಕೊಂಡಳು!

ಇಂದು...,

ತನ್ನ ನೆಮ್ಮದಿಯನ್ನು ಮತ್ತೊಬ್ಬನಲ್ಲಿ

ಕಂಡುಕೊಂಡಳು!

ಅವನು ತನ್ನ ನೆಮ್ಮದಿ

ಕಳೆದುಕೊಂಡಿದ್ದು ನೋಡಿ

ನಾ

ನೆಮ್ಮದಿಯಾದೆ! 😁

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!