ಕವಿತೆ
ಕವಿತೆ
ಹೊಳೆಯುವುದಲ್ಲವಂತೆ-
ಹುಟ್ಟುವುದಂತೆ!
ನಿಜ!
ಎಷ್ಟು ಯೋಚಿಸಿದರೂ
ಚಿಂತಿಸಿದರೂ
ಮುಂದಕ್ಕೆ ಚಲಿಸದ
ನನ್ನ ಲೇಖನಿ...
ಅವಳ ದರ್ಶನ ಮಾತ್ರಕ್ಕೆ
ಎಷ್ಟು ಸರಾಗವಾಗಿ ಮುಂದೋಡುತ್ತದೆ!
ನನ್ನ ಕವಿತೆಯ ಹುಟ್ಟು
ಅವಳು
ನನ್ನ ಕವಿತೆಯ ಪ್ರೇರಣೆ
ಅವಳು
ನನ್ನ ಪ್ರತಿ ಕವಿತೆಯೂ
ಅವಳೇ!
ಕವಿತೆ
ಹೊಳೆಯುವುದಲ್ಲವಂತೆ-
ಹುಟ್ಟುವುದಂತೆ!
ನಿಜ!
ಎಷ್ಟು ಯೋಚಿಸಿದರೂ
ಚಿಂತಿಸಿದರೂ
ಮುಂದಕ್ಕೆ ಚಲಿಸದ
ನನ್ನ ಲೇಖನಿ...
ಅವಳ ದರ್ಶನ ಮಾತ್ರಕ್ಕೆ
ಎಷ್ಟು ಸರಾಗವಾಗಿ ಮುಂದೋಡುತ್ತದೆ!
ನನ್ನ ಕವಿತೆಯ ಹುಟ್ಟು
ಅವಳು
ನನ್ನ ಕವಿತೆಯ ಪ್ರೇರಣೆ
ಅವಳು
ನನ್ನ ಪ್ರತಿ ಕವಿತೆಯೂ
ಅವಳೇ!
Comments
Post a Comment