ಕವಿತೆ- ಅವಳೆಂದಳು


*

ಅವಳೆಂದಳು...,

ನಿನ್ನ ಕತೆಗಳಲ್ಲಿ

ನಾನಿಲ್ಲವೋ!

ಕವಿತೆ ಬರಿ!

ಕಥೆ

ಎದೆಯಾದರೆ

ಕವಿತೆ

ಮಡಿಲು!

ಕಥೆಯಲ್ಲಿ

ಅದೆಷ್ಟು ಜನವೋ

ಕವಿತೆಗೆ

ನಾನೇ ಸಾರ್ವಭೌಮಳು!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!