ನಿಯಮ!

*

ಅದ್ಭುತ ಸೌಂಧರ್ಯ ಅವಳಿಗೆ!

ಆದರೇನು?

ವಕ್ರಬುದ್ಧಿ!

ಆತನೋ ಅಷ್ಟಾವಕ್ರ!

ಆದರೆ...

ಅದ್ಭುತ ಜ್ಞಾನಿ!

ಮದುವೆಯಾದರು!

ಹುಟ್ಟಿದ ಮಗುವಿಗೋ...?

ಅವಳ ಬುದ್ಧಿ, ಆತನ ರೂಪ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!