ಪ್ರೇರಣೆ!

ಪ್ರೇರಣೆ!

*
ಕರ್ತವ್ಯ ವಿಮುಖನಾಗಿ, ಜವಾಬ್ದಾರಿಯನ್ನು ತಿರಸ್ಕರಿಸಿ, ಯಾರನ್ನೂ ಉಳಿಸಿಕೊಳ್ಳಲು ಶ್ರಮಿಸದೆ, ಬಂಧನ ಇಷ್ಟವಿಲ್ಲವೆನ್ನುವ ನೆಪದಲ್ಲಿ ಅಲೆಮಾರಿಯಂತೆ ನನ್ನ ಜೀವನ ನಾನು ಬದುಕಲು ತೀರ್ಮಾನಿಸಿದ್ದರ ಹಿಂದಿನ ಪ್ರೇರಣೆ... ಸಿದ್ಧಾರ್ಥ! ಇದನ್ನೇ ಮಾಡಿ ಬುದ್ಧನೆನ್ನಿಸಿಕೊಂಡ ಸಿದ್ಧಾರ್ಥ 😁

Comments

Popular posts from this blog

ಹಾರರ್ ಥೀಂ

ಕಡಲು ಬೆಟ್ಟ ಮತ್ತು ನಾನು!

ಆಕ್ಷೇಪಣಾ ಪತ್ರ!