ವಿಕ್ಟಿಂ
"ಎಲ್ಲಾ ಕಥೆಗಳಲ್ಲಿ ಹೆಣ್ಣುಮಕ್ಕಳನ್ನೇ ಯಾಕೆ ವಿಕ್ಟಿಂ ಮಾಡ್ತೀರ?!" ಎಂದಳು.
"ಹೆಣ್ಣುಮಕ್ಕಳಿಗಿರುವ ಬೆಲೆ ಗಂಡುಮಕ್ಕಳಿಗೆಲ್ಲಿದೆ?!" ಎಂದೆ.
"ನಿಮ್ತಲೆ! ನಾನೇನ್ ಕೇಳ್ತಿದೀನಿ ನೀವೇನ್ ಹೇಳ್ತಿದೀರ?!" ಎಂದಳು.
"ಹೂಂನೆ... ಹೆಣ್ಣುಮಕ್ಕಳನ್ನಾದರೆ ರೇಪ್ ಮಾಡಬಹುದು, ಮಾರಬಹುದು, ಅವರನ್ನಿಟ್ಟುಕೊಂಡು ಹಣ ಮಾಡಬಹುದು! ಗಂಡುಮಕ್ಕಳೂ ಇದ್ದಾರೆ ಯೂಸ್‌ಲೆಸ್ ವೇಸ್ಟ್‌ಗಳು!'" ಎಂದೆ.
ಮುಖ ಊದಿಸಿ ಮಾತುಬಿಟ್ಟು ಹೊರಟು ಹೋದಳು! 😁
Comments
Post a Comment