ಬದುಕು

ಬರೆದು ಮುಗಿಸಲಾಗದ...,

ಆದರೆ...,

ಬರೆಯದಿದ್ದರೂ ಮುಗಿಯುವ

ಕಥೆ-

ಬದುಕು!

Comments

  1. ನಿಜ ಬರೆಯಿದಿದ್ದರೂ ಬದುಕು ಮುಗಿಯುತ್ತದೆ.. ಆದರೆ ಬರೆಯದಿರುವುದೇ ಒಂದೊಂದು ಸಲಿ ಇತಿಹಾಸವಾಗುತ್ತದೆ.. ಜನರ ಮನದಲ್ಲಿ ಶಾಶ್ವತವಾಗಿರತ್ತದೆ.. ಆದರೆ ಬರೆದು ಮುಗಿಸಲಾಗದ ಕಥೆ ಅದೇ ಆಗಿರುತ್ತದೆ ಗೊತ್ತ ಸರ್.. ಸೂಪರ್ ಸಾಲುಗಳು ಸರ್ 👌👌

    ReplyDelete

Post a Comment

Popular posts from this blog

ಇನ್ನೂರು!

ವಯಸ್ಸು!

ಶಾಂತಿಪ್ರಿಯರು!