ಒಂದು ಸಣ್ಣ ಕಥೆ/ಕವಿತೆ! Get link Facebook X Pinterest Email Other Apps February 23, 2026 ನನಗೆ ದಕ್ಕದ ಕವಿತೆ...,ಅವಳು!ಅವಳಿಗೆ ಬೇಡದ ಕಥೆ...,ನಾನು!ಕವಿತೆ ದಕ್ಕದಿರಲು ಕಾರಣ...,ಅದು ಅರ್ಥವಾಗುವುದಿಲ್ಲ!ಕಥೆ ಬೇಡದಿರಲು ಕಾರಣ...,ಅದು ಅರ್ಥವಾಗುತ್ತದೆ!!😁😁😁 Get link Facebook X Pinterest Email Other Apps Comments Anonymous23/2/26 11:12 pmದಕ್ಕದ ಕವಿತೆ ದಕ್ಕಿಯು ದಕ್ಕದ ಕಥೆ ReplyDeleteRepliesReplyAdd commentLoad more... Post a Comment
ದಕ್ಕದ ಕವಿತೆ ದಕ್ಕಿಯು ದಕ್ಕದ ಕಥೆ
ReplyDelete