ಮಾತಾದ್ವೈತ
ಭಯಂಕರ ಡಿಪ್ರೆಶನ್!
ಬ್ರಹ್ಮಾಂಡದೊಂದಿಗೆ ಮಾತಾಡಿದ ಹೊರತು ಡಿಪ್ರೆಶನ್ ಹೋಗುವುದಿಲ್ಲ!
ಅಮ್ಮನೊಂದಿಗೆ ಮಾತಿಗೆ ಕುಳಿತೆ!
*
ಅಮ್ಮ ಸಮುದ್ರ
ಅಮ್ಮ ಪರ್ವತ
ಅಮ್ಮ ಪ್ರಪಂಚ
ಅಮ್ಮ ಬ್ರಹ್ಮಾಂಡ
ಕೊನೆಗೆ...,
ಅಮ್ಮ- ಅಮ್ಮ!
*
ಅಮ್ಮ- ಮಗ
ಪರಮಾತ್ಮ- ಜೀವಾತ್ಮ!
ಇಷ್ಟೇ...,
ಅದ್ವೈತ ತತ್ತ್ವ!!
ಭಯಂಕರ ಡಿಪ್ರೆಶನ್!
ಬ್ರಹ್ಮಾಂಡದೊಂದಿಗೆ ಮಾತಾಡಿದ ಹೊರತು ಡಿಪ್ರೆಶನ್ ಹೋಗುವುದಿಲ್ಲ!
ಅಮ್ಮನೊಂದಿಗೆ ಮಾತಿಗೆ ಕುಳಿತೆ!
*
ಅಮ್ಮ ಸಮುದ್ರ
ಅಮ್ಮ ಪರ್ವತ
ಅಮ್ಮ ಪ್ರಪಂಚ
ಅಮ್ಮ ಬ್ರಹ್ಮಾಂಡ
ಕೊನೆಗೆ...,
ಅಮ್ಮ- ಅಮ್ಮ!
*
ಅಮ್ಮ- ಮಗ
ಪರಮಾತ್ಮ- ಜೀವಾತ್ಮ!
ಇಷ್ಟೇ...,
ಅದ್ವೈತ ತತ್ತ್ವ!!
✍️👌👌🙏🏻🙏🏻.. ಅರ್ಥೈಸಿಕೊಳ್ಳಲು ಕ್ಲಿಷ್ಟವಾದ ವಿಷಯವೊಂದನ್ನು ಇಷ್ಟು ಸರಳೀಕರಿಸಿ ಹೇಳಿದ್ದು, ಯಾರ್ಯಾರೋ ಏನೇನೋ ಯುಗಾಯುಗಗಳ ಸಮಯ ತಗೊಂಡು ರಚಿಸಿದ್ದ ನೀವು ಕೆಲವೇ ಸಾಲುಗಳಲ್ಲಿ ಒಂದಷ್ಟೇ ಪದಗಳಲ್. ಅರ್ಥಪೂರ್ಣವಾಗಿ ಬರೆದದ್ದು ಸೂಪರ್ ಮನೋಜ್.
ReplyDeleteಅಮ್ಮ ಸಮುದ್ರ
ReplyDeleteಅಪ್ಪ ಅದರ ಚಾಲಕ
ಅಮ್ಮ ಪರ್ವತ
ಅಪ್ಪ ಪೋಷಕ
ಅಮ್ಮ ಪ್ರಪಂಚ
ಅಪ್ಪ ಅದರ ಅಸ್ತಿತ್ವ
ಅಮ್ಮ ಬ್ರಹ್ಮಾಂಡ
ಅಪ್ಪ ಅದರ ಸಂಚಾಲಕ
ಕೊನೆಗೆ...,
ಅಮ್ಮ- ಅಪ್ಪ
*
ಅಮ್ಮ- ಅಪ್ಪ -ಮಗ,ಮಗಳು
ಪರಮಾತ್ಮರು - ಜೀವಾತ್ಮರು
ಇಷ್ಟೇ...,
ಅದ್ವೈತ ತತ್ತ್ವ!!