ಜೀವನವೆಂಬ ಕಥೆ!

ಕೆಲವು ಕಥೆಗಳನ್ನು ಬರೆಯಬಾರದು.
ಕೆಲವು ಕಥೆಗಳನ್ನು ಬರೆಯಲಾಗದು!
ಕೆಲವು ಕಥೆಗಳು ಬರೆದಷ್ಟೂ ಮುಗಿಯುವುದಿಲ್ಲ.
ಕೆಲವು ಕಥೆಗಳು ಶುರುವಿನಲ್ಲೇ ಮುಗಿದು ಹೋಗುತ್ತದೆ!
ಕೆಲವು ಅರ್ಥವಾಗುವುದಿಲ್ಲ.
ಕೆಲವು ಬರೆಯುವುದೇ ಅರ್ಥವಾಗದಂತೆ!
ಕೆಲವು ಬರೆಯಲೇ ಬೇಕಾದ ಕಥೆಗಳೂ ಒಳಗೇ ಉಳಿದು ಹೋಗುತ್ತದೆ!
ಆದರೂ...,
ಬರೆದುದಕ್ಕಿಂತ ಬರೆಯದೇ ಉಳಿದ ಕಥೆಗಳೇ ಹೆಚ್ಚು ಅನ್ನುವಲ್ಲಿ...,
ಜೀವನವಿದೆ!

Comments

Popular posts from this blog

ಇನ್ನೂರು!

ಶಾಂತಿಪ್ರಿಯರು!

ಮಾತೃ!